An IIPM Initiative
ಶನಿವಾರ, ಮೇ 7, 2016

ಕಲ್ಲಿದ್ದಲು ಸಮಸ್ಯೆ: ಪ್ರದಾನಿ ರಾಜಿನಾಮೆಗೆ ವಿರೋಧ ಪಕ್ಷಗಳ ಒತ್ತಾಯ

ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಅವ್ಯವಹಾರಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ಪ್ರಧಾನಿ ಮನಮೋಹನ್ ಸಿಂಗ್ ಅವರ ತಲೆದಂಡಕ್ಕೆ ಪಟ್ಟು ಹಿಡಿದಿವೆ. ಮಂಗಳವಾರ ಸಂಸತ್‌ನ ಉಭಯ ಸದನಗಳಲ್ಲಿಯೂ ಈ ವಿಷಯವಾಗಿ ಭಾರಿ ಕೋಲಾಹಲ ನಡೆದ ಪರಿಣಾಮ ಕಲಾಪವನ್ನು ಬುಧವಾರಕ್ಕೆ ಮುಂದೂಡಲಾಯಿತು

ಲೋಹದ ಹಕ್ಕಿಗಳ ಬೆಡಗು: ಬೆಂಗಳೂರಿನ ಗಗನಕ್ಕೆ ಹೊಸ ಮೆರುಗು

ಕನ್ನಡ ನುಡಿ ಹಬ್ಬದ ಸಂಭ್ರಮದಿಂದ ಈಗ ತಾನೇ ಹೊರಬರುತ್ತಿರುವ ಬೆಂಗಳೂರಿಗರನ್ನು ಮತ್ತೊಂದು ಹಬ್ಬ ತನ್ನತ್ತ ಕೈ ಬೀಸಿ ಕರೆಯುತ್ತಿದೆ. ಇಂದಿನಿಂದ ಮುಂದಿನ ಐದು ದಿನಗಳ ಕಾಲ (ಫೆಬ್ರವರಿ 09 ರಿಂದ 13) ಬೆಂಗಳೂರಿನಲ್ಲಿ ವಿಶ್ವದ ನಾನಾ ಭಾಗಗಳಿಂದ ಬಂದಿರುವ ಲೋಹದ ಹಕಿ’ಗಳ ಬೆಡಗು ಬಿನ್ನಾಣ ಮತ್ತು ಹಾರಾಟದ ಪ್ರದರ್ಶನ ಜನರಿಗೆ ಅಚ್ಚರಿ ಮತ್ತು ಮನರಂಜನೆಯ ರಸದೌತಣ ನೀಡಲಿದೆ!

ವಿವರವಾಗಿ

ಕಳೆದು ಹೋದ ಆ ದಿನಗಳು

ರಷ್ಯಾದ ರಾಷ್ಟ್ರೀಯ ಸಾರ್ವಭೌಮತೆ, ಸಮಗ್ರತೆ ಮತ್ತು ಅನನ್ಯತೆಯನ್ನು ಉಳಿಸಿಕೊಳ್ಳಬೇಕಾದರೆ ತಡೆಯಿಲ್ಲದ ನಾಗರಿಕ ಸ್ವಾತಂತ್ರ್ಯಕ್ಕೆ ಅನುಮತಿ ಇರಕೂಡದು, ಅನ್ಯ ರಾಷ್ಟ್ರಗಳೊಂದಿಗೆ ಅತಿ ವಿಶ್ವಾಸಾರ್ಹ ಸಂಬಂಧ ಇರಬಾರದು ಮತ್ತು ನಿಯಂತ್ರಣ ರಹಿತ ರಾಜಕೀಯ ಅಭಿಪ್ರಾಯದ ಬಹುತ್ವಗಳು ಇರಬಾರದು ಎಂದು ಭಾವಿಸಲಾಗಿದೆ

ಪತ್ರ ಚರಿತ್ರೆ

ವುಡಿ ಅಲೆನ್‌ಗೆ ಗ್ರುಷೋ ಮಾರ್ಕ್ಸ್ ಬರೆದ ಪತ್ರ

೧೯೬೧ ರಲ್ಲಿ ಗ್ರೂಷೋ ಮಾರ್ಕ್ ಮತ್ತು ಅಲೆನ್ ವುಡೀ ಮೊದಲು ಭೇಟಿಯಾದರು. ನಂತರ ೧೬ ವರ್ಷಗಳ ಕಾಲ ಅವರು ಸ್ನೇಹಿತರಾಗಿದ್ದರು. ದೊಡ್ಡವನಾದ ಗ್ರೂಷೋ ವುಡಿಗೆ "ನನ್ನ ಕುಟುಂಬದ ಕುಹಕ ಸ್ವಭಾವದ ಬುದ್ಧಿವಂತನಾಗಿದ್ದ ಯಹೂದಿ ಅಂಕಲ್" ಎಂದು ಬರೆದಿದ್ದ. ಆ ಅಂಕಲ್ ’ನನ್ನ ಸುತ್ತ ಇರುವ ಅತಿಪ್ರಮುಖ ವಿದೂಷಕ ಪ್ರತಿಭೆ" ಎಂದೂ ಬಣ್ಣಿಸಿದ್ದ. ಹೀಗೆ ಬಹುದಿನಗಳ ಕಾಲ ಗ್ರೂಷೋ ಬರೆಯದಿದ್ದುದು ವುಡಿಗೆ ಸಿಟ್ಟು ತರಿಸಿತ್ತು.

 

ಕ ಸ ದ ವಿ ಷ ಚ ಕ್ರ ದೊ ಳ ಗೆ...

ಉದ್ಯಾನ ನಗರಿಯಲ್ಲಿ ಎಲ್ಲಿ ಹೋದರೂ ದುರ್ನಾತ! ಕೊಳೆತು ನಾರುವ ಕಸದ ರಾಶಿಗಳನ್ನು ಕಂಡು ಜನ ಹೌಹಾರಿದರೆ, ಅದನ್ನು ತುಂಬಿಕೊಂಡು ಅಲ್ಲಲ್ಲಿ ಸಾಲುಗಟ್ಟಿ ನಿಂತಿರುವ ಲಾರಿಗಳು... ಬೆಂಗಳೂರಿಗರು ಪ್ರತಿದಿನ ಸೃಷ್ಟಿಸುತ್ತಿರುವ ೪೦೦೦ ಮೆಟ್ರಿಕ್ ಟನ್ ಕಸವನ್ನು ಉಸಿರು ಬಿಗಿಹಿಡಿದು ಸುರಿಸಿಕೊಳ್ಳುತ್ತಿದ್ದ ಸುತ್ತಮುತ್ತಲ ಹಳ್ಳಿಯ ಜನರು ಬಂಡಾಯವೆದ್ದಿದ್ದರ ಪರಿಣಾಮವಿದು. ಈ ಬಿಕ್ಕಟ್ಟಿನಿಂದ ದಿಕ್ಕೆಟ್ಟಿರುವ ರಾಜಧಾನಿಯ ಪರಿಸ್ಥಿತಿ, ಅದಕ್ಕೆ ಕಾರಣವಾಗಿರುವ ಮಹಾನಗರ ಪಾಲಿಕೆಯ ಬೇಜವಾಬ್ದಾರಿತನ ಮತ್ತು ಪರಿಹಾರದ ಮಾರ್ಗೋಪಾಯಗಳನ್ನು ತಲಸ್ಪರ್ಶಿಯಾಗಿ ಅವಲೋಕಿಸಿದ್ದಾರೆ
1 | 2 | 3 | 4 | 5
 

ಬ್ಲಾಗ್

ಅಸಹಿಷ್ಣು ಮತ್ತು ಅಪ್ರಸ್ತುತ ಸರ್ಕಾರಗಳ ಕರಾಳ ರಾಜದ್ರೋಹ ಕಾನೂನು

ಕೇಂದ್ರ ಸರ್ಕಾರವು ದಿನೇ ದಿನೇ ತಮಾಷೆಯ ವಸ್ತುವಾಗುತ್ತಿದೆ ಎನ್ನದೆ ವಿಧಿಯಿಲ್ಲ. ಈಗ ನನಗೆ ಪ್ರಿಯವಾದ ಇಕನಾಮಿಸ್ಟ್ ಪತ್ರಿಕೆಯು ರಾಹುಲ್ ಗಾಂಧಿಯವರ ಅಪ್ರಸ್ತುತತೆಯ ಬಗ್ಗೆ ಲೇಖನವೊಂದನ್ನು ಪ್ರಕಟಿಸಿದೆ. ಈ ಲೇಖನದಲ್ಲಿ ಪತ್ರಿಕೆ ರಾಹುಲ್ ಗಾಂಧಿ ಅವರು ದೇಶದ ಉನ್ನತ ಸ್ಥಾನಕ್ಕೆ ಯೋಗ್ಯವಲ್ಲದ ವ್ಯಕ್ತಿ ಎನ್ನುವಂತೆ ಬಿಂಬಿಸಿದೆ. ಅದಕ್ಕೆ ಬಹಳ ಟೀಕೆ- ಟಿಪ್ಪಣಿಗಳೂ ಪ್ರಕಟವಾಗಿದೆ. ಕಾಂಗ್ರೆಸ್ ಈ ಬಗ್ಗೆ ವಿರೋಧವನ್ನೂ ವ್ಯಕ್ತಪಡಿಸಿದೆ. ಅದಕ್ಕೂ ಮೊದಲು ಟೈಮ್ ಪತ್ರಿಕೆಯು ನಮ್ಮ ಪ್ರಧಾನಮಂತ್ರಿಯವರನ್ನು ಅಲ್ಪಸಾಧಕ ಎಂದು ಬಣ್ಣಿಸಿತ್ತು. ಈ ಟೀಕೆಗೆ ಭಾರತದಲ್ಲಿ ಕಟು ವಿರೋಧ ವ್ಯಕ್ತವಾಗಿತ್ತು.
ಅರಿಂದಮ್ ಚೌಧುರಿ

ಕ್ರೀಡಾ ಸಮರ

ನಿಮ್ಮನ್ನು ನಾನು ರೋಮ್‌ನ ಆ ಹಳೇ ಕಾಲದ ರಸ್ತೆಗಳಲ್ಲಿ ಕರೆದುಕೊಂಡು ಹೋಗುತ್ತೇನೆ. ಆಗಿನ ಮಾರುಕಟ್ಟೆಗಳನ್ನು ಕಲ್ಪಿಸಿ ನೋಡಿ. ಗಡಿಬಿಡಿ ಮತ್ತು ಕಿಕ್ಕಿರಿದ ಜನಸಂದಣಿ, ಹಾದಿಯುದ್ದಕ್ಕೂ ಪರದೆಗಳು, ಶೀಟ್‌ಗಳ ಅಡಿಯಲ್ಲಿ ತೆರೆದಿಟ್ಟ ವಸ್ತುಗಳು, ತ್ರೇಸ್‌ನಿಂದ ಟೈಬರ್‌ವರೆಗೆ ಆ ಋತುವಿನಲ್ಲಿ ಏನು ತಯಾರಾಗಿದೆಯೋ, ಹಣ್ಣುಗಳು, ಹುಲ್ಲುಗಳು ಹಾಗೂ ಮಣ್ಣಿನ ಮಡಿಕೆಗಳೆಲ್ಲವೂ ಅಲ್ಲಿರುತ್ತಿದ್ದವು. ಹಾಗೇ ಹಾದಿಯಲ್ಲಿ ಮುಂದೆ ಹೋದಲ್ಲಿ ನಿಮಗೆ ಮಾರುಕಟ್ಟೆಯ ಕೇಂದ್ರ ಭಾಗ ಸಿಗುತ್ತದೆ. ಅದರ ಹೃದಯ ಭಾಗದಲ್ಲಿ ಶೀತಲವಾದ ಕಾರಂಜಿಯಿದೆ.
ಪ್ರಶಾಂತೊ ಬ್ಯಾನರ್ಜಿ

ಮುಳ್ಳಿನ ಮಡಿಲಲ್ಲಿ ಬಸವಳಿದಿದೆ ತಾಜ್ ಮಹಲ್

ನಾವು ಮೊದಲೇ ದೂರದ ಕರ್ನಾಟಕದ ಹುಬ್ಬಳ್ಳಿಯವರು, ನಮ್ಮ ಬಿಜಾಪುರದ ಸೊಬಗನ್ನು ಕಂಡು ಕಟಕ ರೊಟ್ಟಿ ಶೆಂಗಾ ಚೆಟ್ನಿ ಉಂಡವರು.
ರಾಘವೇಂದ್ರ ಗುಡಿ

ಮತ್ತೆ ಕಾಡಿದ ರಶೋಮನ್

ಈ ಸಿನೆಮಾ ನೋಡಿರುವವರಿಗೆಲ್ಲಾ ನನ್ನ ಮಾತು ಅರ್ಥವಾಗಿರುತ್ತದೆ. ಕೊರೊಸಾವಾನ ಎಲ್ಲಾ ಸಿನಿಮಾಗಳಲ್ಲಿ ಬಹಳ ಸಲ ಮತ್ತೆ ಮತ್ತೆ ಕಾಡುವುದು ರಷೊಮನ್. ಯಾಕೆಂದರೆ ಮನುಷ್ಯನ ಸ್ವಾರ್ಥ ಮತ್ತು ಆಲೋಚನೆಯ ಮಿತಿಗಳನ್ನು ಆ ಸಿನೆಮಾದ ಕತೆ ಅನಾವರಣ ಮಾಡುವಷ್ಟು ಅದ್ಭುತವಾಗಿ ಬೇರೆ ಯಾವುದೂ ಮಾಡಲು ಅಸಾಧ್ಯವೆಂದು ನನ್ನ ಭಾವನೆ.
ಹರ್ಷಕುಮಾರ್ ಕುಗ್ವೆ
 

ವಿಡಿಯೋಗಳು

ರಾಮಲೀಲಾ ಮೈದಾನದಲ್ಲಿ ಅರಿಂಧಮ್ ಚೌಧರಿ
ವೆಬ್ ವಿಶೇಷ

ರಸ್ತೆ ಗುಂಡಿಗಳಿಗೆ 'ಮೊಬೈಲ್' ಪರಿಹಾರ

ಇನ್ನು ಮುಂದೆ ಸಾರ್ವಜನಿಕರು ರಸ್ತೆಗಳಲ್ಲಿ ಆದ ಗುಂಡಿಯಿಂದ ತೊಂದರೆ ಅನುಭವಿಸಿ ಬಿಬಿಎಂಪಿಗೆ ಹಿಡಿ ಶಾಪ ಹಾಕಬೇಕಗಿಲ್ಲ. ರಸ್ತೆಗಳಲ್ಲಿ ಗುಂಡಿ ಕಂಡರೆ ಅದರ ಫೋಟೊ ತೆಗೆದು ಬಿಬಿಎಂಪಿಗೆ ಇ-ಮೇಲ್ ಮಾಡುವುದರ ಮೂಲಕ ಗುಂಡಿ ಮುಚ್ಚಿಸಬಹುದಾದ ಹೊಸ ಯೋಜನೆಯನ್ನು ಜಾರಿಗೆ ತರಲು ಬಿಬಿಎಂಪಿ ಚಿಂತನೆ ನಡೆಸಿದೆ.

 ಸಂಚಿಕೆ ದಿನಾಂಕ: ಸೆಪ್ಟೆಂಬರ್ 30, 2012

ಶುಭ ಹಾರೈಕೆಗಳು

"ವಾರ್ತಾ ವಿವರಗಳು, ಪ್ರಚಲಿತ ರಾಜಕೀಯ, ಅಂತರಭಾರತ ವ್ಯವಹಾರ, ಪ್ರಾದೇಶಿಕ ಆರ್ಥಿಕ ಸ್ಥಿತಿಗತಿ ಮುಂತಾದುವುಗಳ ವಿಶ್ಲೇಷಣೆಯೂ ಅವುಗಳನ್ನು ವಿವರಿಸುವ ಕನ್ನಡ ಭಾಷೆಯೂ ಸಂತೋಷದಾಯಕವಾಗಿದೆ. ಭಾಷೆಯ ಬಗ್ಗೆ ತಮ್ಮ ಕಳಕಳಿ ನನಗೆ ಪ್ರಿಯವಾಗಿದೆ. "

ಜಿ. ವೆಂಕಟಸುಬ್ಬಯ್ಯ

ಹಿರಿಯ ಕನ್ನಡ ಭಾಷಾ ತಜ್ಞ
ಅಭಿಪ್ರಾಯ ಸಂಗ್ರಹ
ದಿನದ ಮಾತು

"'ಬಹುತೇಕ ಜನರು ತಮಗೇನು ಬೇಕು ಎಂದು ಹೇಳಲೂ ಹೆದರುತ್ತಾರೆ, ಹೀಗಾಗಿ ಅವರು ತಮಗೇನು ಬೇಕು ಎಂಬುವುದನ್ನು ಪಡೆಯಲೂ ವಿಫಲರಾಗುತ್ತಾರೆ'"


ಅನುಪಮ್ ಖೇರ್, ಖ್ಯಾತ ಬಾಲಿವುಡ್ ನಟ,
ಚಿತ್ರ ಸಂಚಯ

ಕರಾವಳಿಯ ಜನಪದ ಆಚರಣೆಯಾದ ಆಟಿ ಕಳೆಂಜ

ಕುಣಿದು ಕುಣಿದು ಸುಸ್ತು, ಇದು ನೈಟ್ ಕ್ಲಬ್ ಗ

ಲಂಬಾಣಿ ಮಹಿಳೆಯರು

ಹಾಪ್ ಕಾಮ್ಸ್ ಕೇಂದ್ರ

ಚಂದ್ರಯಾಣಕ್ಕೆ ಬಳಸಿದ ಉಪಗ್ರಹ

ವರಕವಿ ದ ರಾ ಬೇಂದ್ರೆಯವರ ಮನೆ

ಅರಿಕ್ಕಾಡಿಯ ಅಲಿ ಭೂತ

ಮೈಸೂರು ವಿಶ್ವವಿದ್ಯಾನಿಲಯದ ಮುಖ್ಯ ಕಚೇರಿ

ನಾನಾ ಊರಿಗೆ ನಾನಾ ಬಣ್ಣಗಳ ಪೆಟ್ಟಿಗೆ!