|
ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಪ್ರತಿವರ್ಷವೂ ಟಿಎಸ್‌ಐ ಹೊರತರುವ ವಿಶೇಷ ಸಂಚಿಕೆಗಳನ್ನು ನಾನು ತಪ್ಪದೇ ಸಂಗ್ರಹಿಸುತ್ತೇನೆ. ಒಂದೊಂದು ಬಾರಿಯೂ ಹಿಂದಿನ ವಿಶೇಷ ಸಂಚಿಕೆಯನ್ನು ಮೀರಿಸುವಂಥ ವಿಷಯ- ವಿನ್ಯಾಸ ಹೊತ್ತು ಪತ್ರಿಕೆ ಸಾಹಿತ್ಯ ಸಮ್ಮೇಳನದ ಅಂಗಳ ಸೇರುತ್ತದೆ! ಈ ಬಾರಿಯ 'ಒದಿನ ಪ್ರೀತಿಗೆ ನೂರರ ಹೊತ್ತಗೆ' ಸಂಚಿಕೆಯಂತೂ ಅಮೂಲ್ಯವೆನಿಸಿತು.
ಹೆಚ್ಚಿನ ಓದಿಗೆ...
|
|
ತನ್ನದೇ ಜೈವಿಕ ಇಂಧನ ಬ್ಯಾಂಕ್ನಲ್ಲಿ ಉತ್ಪಾದನೆಯಾದ ಇಂಧನ ಬಳಸಿಕೊಂಡು ಅಭಿವೃದ್ಧಿಗೆ ಹೊಸ ವ್ಯಾಖ್ಯಾನ ಬರೆದ ಗುಜರಾತ್ನ ಚಿಕ್ಕ ಹಳ್ಳಿಯೊಂದರ ಯಶೋಗಾಥೆಯ ಪರಿಚಯ ಮಾಡಿಕೊಟ್ಟಿದ್ದಾರೆ ಹಿತೇಶ್ ಅಂಕ್ಲೇಶ್ವರಿಯಾ
..
ಹೆಚ್ಚಿನ ಓದಿಗೆ...
|
|
'ರಂಗ್ ದೇ ಬಸಂತಿ' ಮತ್ತು '3 ಈಡಿಯಟ್ಸ್' ಚಿತ್ರದಲ್ಲಿ ಅತ್ಯುತ್ತಮ ಅಭಿನಯ ಪ್ರದರ್ಶಿಸಿರುವ ಶರ್ಮನ್ ಜೋಷಿ ಅವರು ಸ್ಪೃಹಾ ಶ್ರೀವಾಸ್ತವ ಜೊತೆಗೆ ತಮ್ಮ ಚಿತ್ರರಂಗದ ಅನುಭವ ಹಂಚಿಕೊಂಡಿದ್ದಾರೆ
ಹೆಚ್ಚಿನ ಓದಿಗೆ...
|