|
ವ್ಯಕ್ತಿಯೊಬ್ಬ ಮರಣಹೊಂದಿದಾಗ- ಆತ ಜನ ನಾಯಕನೇ ಆಗಿರಲಿ ಅಥವಾ ಶ್ರೀ ಸಾಮಾನ್ಯನೇ ಆಗಿರಲಿ, ವಾಸ್ತವವನ್ನು ಬದಿಗಿಟ್ಟು ಆತನ ಕುರಿತು ಒಳ್ಳೆಯ ಮಾತುಗಳನ್ನಾಡುವುದು ಭಾರತೀಯರ ಹುಟ್ಟು ಗುಣವಿರಬೇಕು.
ಹೆಚ್ಚಿನ ಓದಿಗೆ...
|
|
ಕಳೆದ ವರ್ಷದ ಫೆಬ್ರುವರಿ 19ರಂದು ಮದ್ರಾಸ್ ಹೈಕೋರ್ಟ್ ಆವರಣದಲ್ಲಿ ಪೊಲೀಸ್ ಹಾಗೂ ವಕೀಲರ ನಡುವಿನ ಸಂಘರ್ಷ ತಾರಕಕ್ಕೇರಿತ್ತು. ಆ ಹಿನ್ನೆಲೆಯಲ್ಲಿ ಸಿಬಿಐ ವಕೀಲರ ವಿರುದ್ಧ ವಿವಾದಾತ್ಮಕ ಆರೋಪಪಟ್ಟಿ ಕೂಡ ಸಲ್ಲಿಸಿತ್ತು. ಆದರೆ ಪ್ರಕರಣಕ್ಕೆ ಒಂದು ವರ್ಷ ತುಂಬಿದರೂ ನಿಜವಾದ ಆರೋಪಿಗಳು ಯಾರೆಂಬುದು ಬೆಳಕಿಗೆ ಬಂದಿಲ್ಲ ಎನ್ನುತ್ತಾರೆ ಎನ್. ಅಶೋಕನ್...
ಹೆಚ್ಚಿನ ಓದಿಗೆ...
|
|
ಚೊಚ್ಚಲ ನಿರ್ದೇಶನದ ಚಿತ್ರಕ್ಕೇ ಸ್ವರ್ಣ ಕಮಲ ಬಾಚಿದ ಅಭಯ ಸಿಂಹ ಕನ್ನಡ ಚಿತ್ರ ಲೋಕದಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. ಎನ್.ಕೆ. ಸುಪ್ರಭಾ ಜೊತೆ ಮಾತನಾಡಿದ ಅವರು 'ಗುಬ್ಬಚ್ಚಿಗಳು' ಚಿತ್ರೀಕರಣದ ಅನುಭವ ಹಾಗೂ ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ವಿವರಿಸಿದ್ದಾರೆ
ಹೆಚ್ಚಿನ ಓದಿಗೆ...
|