User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ವಿಶೇಷ ಅಂಕಣಗಳು
ಮುಖಪುಟ ಲೇಖನ
ಸಂಪಾದಕೀಯ
ಪ್ರಸೂನ್ ಮಂಜುಂದಾರ್
ದ್ವೇಷ ಕಾರುವ ನಾಲಿಗೆಗೆ ಲಗಾಮು ಎಲ್ಲಿ?
ಹೆಚ್ಚಿನ ಓದಿಗೆ..
ಡಾಮಿನಿಕ್ ಸ್ಟ್ರಾಸ್ ಖ್ಹಾ
ಆರ್ಥಿಕ ಬಿಕ್ಕಟ್ಟು ಐಎಂಎಫ್‌ಗೆ ಕಾಯಕಲ್ಪ  ಹೆಚ್ಚಿನ ಓದಿಗೆ
ಮೌಲಾನಾ ವಹೀದುದ್ದೀನ್ ಖಾನ್
ಡಾಂಭಿಕತೆಯ ಸುಳಿಯಲ್ಲಿ...
 ಹೆಚ್ಚಿನ ಓದಿಗೆ
 

ಅಗ್ಗದ ಬೆಲೆಗೆ ಹಿಗ್ಗಿನ ಪ್ರವಾಸ

ಸಮಾಜದ ಪ್ರತಿಯೊಬ್ಬರೂ ಆರ್ಥಿಕ ಹಿಂಜರಿತದ ಬಿಸಿ ಅನುಭವಿಸತೊಡಗಿದ್ದಾರೆ. ಪರಿಣಾಮ, ತಮ್ಮ ಪ್ರತಿಯೊಂದು ಖರ್ಚು- ವೆಚ್ಚಗಳ ಮೇಲೆ ಕಡಿವಾಣ ಹಾಕಿದ್ದಾರೆ. ಆದರೆ ಪ್ರವಾಸದಲ್ಲಿ ಒಲವಿರುವವರು ಈ ಬೆಳವಣಿಗೆಗಳಿಂದ ಎದೆಗುಂದಬೇಕಿಲ್ಲ. ಹಾಗೆ ನೋಡಿದರೆ, ಪ್ರವಾಸ ಮಾಡಲು ಇದು ತಕ್ಕ ಸಮಯ.   ಹೆಚ್ಚಿನ ಓದಿಗೆ...

Professor Arindam Chaudhuri, Renowned Management Guru & Economist, Dean - IIPM ಸಂಜಯ್ ದತ್ ಏನೋ ಕಣಕ್ಕಿಳಿಯಲಿಲ್ಲ, ಉಳಿದ ಪಾತಕಿಗಳಿಗೆ ಕಡಿವಾಣ ಹಾಕುವವರಾರು?
ಇತ್ತೀಚೆಗೆ ಪತ್ರಿಕೆ ಮತ್ತು ಟಿವಿ ಮಾಧ್ಯಮಗಳನ್ನು ಗಮನಿಸುವಾಗ ನನಗೆ ಎಂಥ ಕೋಪ ಮತ್ತು ನಿರಾಶೆಯುಂಟಾಗುತ್ತದೆಯೆಂದರೆ ಕೊನೆಗೆ ಅದೆಲ್ಲಾ ಒಂದು ವಿಷಾದದ ನಗೆಯಲ್ಲಿ ಕೊನೆಯಾಗುತ್ತದೆ. 
ಹೆಚ್ಚಿನ ಓದಿಗೆ...

ಸಂಚಿಕೆ - 19/ 4 / 2009
ಮುಖಾಮುಖಿ
ವಿಶೇಷ ವರದಿ
ಇತರ ವಿಭಾಗಗಳು

ಯುನೆಸ್ಕೋ ‘ವಿಶ್ವ ಪಾರಂಪರಿಕ ತಾಣ’ವಾಗಿರುವ ಖಜುರಾಹೊ ನೋಡಲೇಬೇಕಾದ ಪ್ರವಾಸಿ ತಾಣಗಳಲ್ಲೊಂದು. ಕ್ರಿ.ಶ. 950-1150ರ ನಡುವೆ ನಿರ್ಮಾಣವಾದ ಈ ದೇವಾಲಯಗಳು ಪ್ರಕೃತಿ-ಪುರುಷರ ಶೃಂಗಾರದ ವಿವಿಧ ಭಂಗಿಗಳನ್ನು ಅಭಿವ್ಯಕ್ತಗೊಳಿಸುವ ಶಿಲ್ಪಕಲಾಕೃತಿಗಳಿಂದಾಗಿ ಪ್ರಸಿದ್ಧಿ ಪಡೆದಿವೆ.  ಹೆಚ್ಚಿನ ಓದಿಗೆ...

ವಿಶ್ಲೇಷಣಾ ವರದಿ

ರಂಗೇರಿತುಮಹಾಮತಸಮರ

ಟಿವಿ ವಾಹಿನಿ, ದಿನ ಪತ್ರಿಕೆಗಳ ಸುದ್ದಿಗ್ರಾಫ್ ಏರುತ್ತಿದ್ದಂತೆಯೇ ಅತ್ತ ಚುನಾವಣಾ ಕಣದಲ್ಲಿ ಅಭ್ಯರ್ಥಿಗಳ ಜಿದ್ದಾಜಿದ್ದಿ ತಾರಕಕ್ಕೇರುತ್ತಿದೆ. ಹಾಗೇ ಈ ಬಾರಿಯ ಚುನಾವಣಾ ಹೋರಾಟ ಹಿಂದಿನಂತಿಲ್ಲ. ಟಿಎಸ್‌ಐ ಚುನಾವಣೆಯ ಹಲವು ಮುಖಗಳನ್ನು ಜನತೆಯ ಮುಂದಿಡುತ್ತಿದೆ.   ಹೆಚ್ಚಿನ ಓದಿಗೆ..

ಈ ಬಾರಿಯ ಚುನಾವಣೆಯಲ್ಲಿ ಕಣಕ್ಕಿಳಿಯುತ್ತಿರುವ ಬೇರೆ- ಬೇರೆ ಹಿನ್ನೆಲೆಯ ವಿವಿಧ ವೃತ್ತಿಪರರು ಮತ್ತು ಉದ್ಯಮಿಗಳು ರಾಜಕೀಯ ಪಕ್ಷಗಳಿಗೆ ಸೆಡ್ಡು ಹೊಡೆದು ತಾವಂದುಕೊಂಡಿರುವ ಸಾಮಾಜಿಕ- ರಾಜಕೀಯ ಬದಲಾವಣೆಗೆ ಚಾಲನೆ ನೀಡುವವರೆ? ಶರದ್ ಗುಪ್ತಾ ವಿಶ್ಲೇಷಣೆ.  ಹೆಚ್ಚಿನ ಓದಿಗೆ...

ಬಿಚ್ಚುಮಾತು

ಚೆಲುವೆಗೆಚೈತನ್ಯತುಂಬುವಭುವಿಯಸ್ವರ್ಗ

ದೃಶ್ಯವೈಭವಗಳತವರೂರುಗಳಾದಶ್ರೀನಗರಹಾಗೂಕೇರಳನೀಡುವಖುಷಿಹಾಗೂಆಪ್ರದೇಶಗಳಲ್ಲಿನವೈಶಿಷ್ಟ್ಯತೆಗಳಕುರಿತುಬಾಲಿವುಡ್ನಟಿಅಸಿನ್ಮಾಹಿತಿನೀಡಿದ್ದಾರೆ  ಹೆಚ್ಚಿನ ಓದಿಗೆ...

   ಪ್ರತಿಧ್ವನಿ
 
  ಬಿಚ್ಚುಮಾತು
 
ಬಿಚ್ಚುಮಾತು

'ದೇಶದ್ರೋಹಿಗಳ ವಿರುದ್ಧ ತಮ್ಮ ಮತ ಎಂದಿದ್ದಾರೆ ಆಮೀರ್! ಹಾಗಿದ್ದರೆ ಅವರು ಈ ಬಾರಿ ಮತದಾನ ಮಾಡುವುದೇ ಇಲ್ಲ!?' (ಅರಿಂದಮ್ ಚೌಧುರಿ) ಸಂಪಾದಕೀಯದಲ್ಲಿ ಪ್ರಜಾತಂತ್ರ ಅವ್ಯವಸ್ಥೆಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ.  ಹೆಚ್ಚಿನ ಓದಿಗೆ..

 

ಇಟಲಿಯ ಪ್ರವಾಸಿ ತಾಣಗಳಲ್ಲಿನ ಅಪರೂಪದ ಅನುಭವಗಳನ್ನು ಬಾಲಿವುಡ್ ನಟ ಕಬೀರ್ ಬೇಡಿ ಟಿಎಸ್‌ಐ ಜೊತೆ ಹಂಚಿಕೊಂಡಿದ್ದಾರೆ.  ಹೆಚ್ಚಿನ ಓದಿಗೆ..

 

ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುವ ಕೊಪನಾಂಗ್ ಮತ್ತು ಗೋವಾದಲ್ಲಿ ಕಳೆದ ದಿನಗಳ ಕುರಿತು ಜನಪ್ರಿಯ ಸಿತಾರ್ ವಾದಕಿ ಅನುಷ್ಕಾ ಶಂಕರ್ ಟಿಎಸ್‌ಐಗೆ ಮಾಹಿತಿ ನೀಡಿದ್ದಾರೆ   ಹೆಚ್ಚಿನ ಓದಿಗೆ...

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .