ಸಾಹಿತ್ಯ ಸಮ್ಮೇಳನ ವಿಶೇಷಾಂಕದಲ್ಲಿ ಮೂಡಿಬಂದ ಸಮ್ಮೇಳನಾಧ್ಯಕ್ಷ ಡಾ.ಎಲ್. ಬಸವರಾಜು ಸಂದರ್ಶನದಲ್ಲಿ (ಬಿ.ಎಸ್. ನಾರಾಯಣ ಸ್ವಾಮಿ) ಹೇಳಿರುವ ಪ್ರತಿ ಮಾತುಗಳೂ ನಮ್ಮ ತಪ್ಪುಗಳಿಗೆ ಹಿಡಿದ ಕೈಗನ್ನಡಿ. ಸಾಹಿತಿಗಳ, ಬರಹಗಾರರ ಲೋಕ ಹೇಗಿರಬೇಕು ಎನ್ನುವುದಕ್ಕೆ ರನ್ನನ 'ಉದಾರವಂತನೇ ಶ್ರೀಮಂತನಾಗಿ ಅಮತ್ಸರನು ಕವಿಯಾದರೆ ಎಷ್ಟು ಚೆನ್ನ?'
ಹೆಚ್ಚಿನ ಓದಿಗೆ..
|
|
ಬೆಳಕು ಹರಿದ ಸ್ವಲ್ಪ ಹೊತ್ತಿಗೆಲ್ಲ ಅವಳು ಬಂದಳು. ತಾನು ಹೀಗೆ ಎರ್ನಾಕುಲಂನಿಂದ ಬಂದಿದ್ದೇನೆ, ಡಿವಿನಿಟಿ ಕಾನ್ವೆಂಟಿನವರು ತನ್ನನ್ನ ಕಳುಹಿಸಿದ್ದಾರೆ ಎಂದು ಆಕೆ ವೆರಾಂಡದಲ್ಲಿ ನಿಂತು ತನ್ನ ಪರಿಚಯ ಹೇಳಿಕೊಂಡು ತನ್ನ ಕೈ ಚೀಲದಿಂದ ಒಂದು ಪತ್ರ ತೆಗೆದು ನನ್ನ ಕೈಗಿತ್ತಾಗ ನನಗೆ ಎಲ್ಲ ನೆನಪಾಗಿ "ಓ ಬನ್ನಿ, ಬನ್ನಿ" ಎಂದು ಆಕೆಯನ್ನ ಸ್ವಾಗತಿಸಿದೆ...
ಹೆಚ್ಚಿನ ಓದಿಗೆ..
|
|
ಪ್ರಥಮ ಚಿತ್ರ 'ಇಂತಿ ನಿನ್ನ ಪ್ರೀತಿಯ'ಲ್ಲೇ ಭರವಸೆಯ ನಟಿಯಾಗಿ ಗುರುತಿಸಿಕೊಂಡ ಸೋನು ನಂತರದ ಚಿತ್ರಗಳಲ್ಲಿ ಚಿತ್ರರಸಿಕರ ಮನ ಗೆದ್ದಾಕೆ. ಸೋನು ತಮ್ಮ ಚಿತ್ರರಂಗದ ಕನಸುಗಳನ್ನು ಎನ್.ಕೆ. ಸುಪ್ರಭಾ ಜೊತೆ ಹಂಚಿಕೊಂಡಿದ್ದಾರೆ..
ಹೆಚ್ಚಿನ ಓದಿಗೆ..
|