ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ವಿಶೇಷ ಅಂಕಣಗಳು
ಮುಖಪುಟ ಲೇಖನ
ಸಂಪಾದಕೀಯ
ಪ್ರಸೂನ್ ಮಂಜುಂದಾರ್
ಅಮೆರಿಕದ ಮಟ್ಟಿಗೆ ತೈಲ ಇಂಧನವಲ್ಲ, ಪ್ರಾಬಲ್ಯ... ಹೆಚ್ಚಿನ ಓದಿಗೆ..
ಥಾಮಸ್ ಫ್ರೀಡ್ಮನ್
ತೈಲ ವ್ಯಸನಿ ರಾಷ್ಟ್ರದ ಇಂಧನ ನೀತಿ...  ಹೆಚ್ಚಿನ ಓದಿಗೆ
ಗೋಪಾಲ್ ಪಾರ್ಥಸಾರಥಿ 
ಭಾರತ ದುರ್ಬಲ ರಾಷ್ಟ್ರವಲ್ಲ
ಹೆಚ್ಚಿನ ಓದಿಗೆ.

ಭಾರತದ ಕುಖ್ಯಾತ ಜೈಲುಹಕ್ಕಿಗಳು  

ಈ 'ಲೇಖನಗುಚ್ಛ'ವನ್ನು ಮುದ್ರಣಕ್ಕೆ ಕಳಿಸುತ್ತಿರುವ ಕೊನೆಯ ಕ್ಷಣದಲ್ಲೂ ಬಿಹಾರದ ಮತ್ತೊಬ್ಬ 'ಬಾಹುಬಲಿ' ನಾಯಕ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ಜೈಲು ಸೇರಿದ ಸುದ್ದಿ ಬಂದಿದೆ. ಭಾರತೀಯ ಜೈಲುಗಳು ಇಂದು ಕಾನೂನಿನ ಕೈಗೆ ಎಟುಕದಷ್ಟು ಪ್ರಭಾವಿಗಳು ಎಂದುಕೊಂಡಿರುವ ಮಹಾನ್ ರಾಜಕಾರಣಿಗಳು, ಪಾತಕಿಗಳು ಮತ್ತು ಭೂಗತ ದೊರೆಗಳ ಕಾಯಂ ನೆಲೆ ಯಾಗುತ್ತಿವೆ. ಕೆಲವರು ಕಂಬಿ ಹಿಂದೆಯೂ ತಮ್ಮ 'ಪ್ರಭಾವ' ಬಳಸಿ 'ಐಷಾರಾಮಿ' ಜೀವನ ನಡೆಸುವಲ್ಲೂ ಯಶಸ್ವಿಯಾಗಿದ್ದಾರೆ. ..ಹೆಚ್ಚಿನ ಓದಿಗೆ...

ಯುಪಿಎ ಸರ್ಕಾರಕ್ಕೆ ಭರಿಸಲಾಗದ ನಷ್ಟ ತರಲಿದೆ ಹಣದುಬ್ಬರ
Professor Arindam Chaudhuri, Renowned Management Guru & Economist, Dean - IIPM ಅತಿ ಹೆಚ್ಚು ಸಂಖ್ಯೆಯ ಬಡ ಕುಟುಂಬಗಳನ್ನು ಹೊಂದಿರುವ ನಮ್ಮಂಥ ಯಾವುದೇ ದೇಶದಲ್ಲೇ ಆಗಲೀ ಅಗತ್ಯ ವಸ್ತುಗಳ ಬೆಲೆಯಲ್ಲಾಗುವ ಏರಿಳಿತ ಅತ್ಯಂತ ಸೂಕ್ಷ್ಮ ವಿಷಯವಾಗುತ್ತದೆ. ಬಹುಶಃ ಈ ಒಂದು ಕಾರಣಕ್ಕಾಗಿಯೇ ಜನ ಸಾಮಾನ್ಯರು ತೀರಾ ಕಳಪೆ ಆಡಳಿತ ನೀಡಿದ ಸರ್ಕಾರಗಳನ್ನೂ ... ಹೆಚ್ಚಿನ ಓದಿಗೆ...

ಸಂಚಿಕೆ - 06/ 07 / 2008
ವಿಶೇಷ ವರದಿ

ಲಂಗರು

ಇತರ ವಿಭಾಗಗಳು

ಸರ್ಕಾರದ ಭವಿಷ್ಯ 'ಅಣೋಮಯ'

ಅಣು ಒಪ್ಪಂದದ ಬಿಕ್ಕಟ್ಟಿನಲ್ಲಿ ಸಿಲುಕಿರುವ ಯುಪಿಎ ಸರ್ಕಾರದ ಅಳಿವು- ಉಳಿವಿನ ಕುರಿತು ಟಿಎಸ್‌ಐನ ಶರದ್ ಗುಪ್ತಾ ಮತ್ತು ಪ್ರಮೋದ್ ಕುಮಾರ್ ವಿಶ್ಲೇಷಣೆ .  
ಹೆಚ್ಚಿನ ಓದಿಗೆ..

ಬಿಚ್ಚುಮಾತು

ಮೊಂಡು ನಟನ ಖಡಕ್ ಮಾತು

ದರ್ಶನ್ ಅಂದ್ರೆ ಹಾಗೆ. ಸೀದಾ ಸಾದಾ ನಡೆ ನುಡಿ. ಮೂವತ್ತು ಚಿತ್ರಗಳ ಸರದಾರನಾಗಿರುವ ಈ ಚಾಲೆಂಜಿಂಗ್ ಸ್ಟಾರ್ ಎಂದೂ ಬಂಡವಾಳ ಹಾಕಿದ ನಿರ್ಮಾಪಕರಿಗೆ  
ಹೆಚ್ಚಿನ ಓದಿಗೆ..

ಪಾಕ ಕಲೆಗೆ ಹೊಸ ಭಾಷ್ಯ ಬರೆದ ಬಾಣಸಿಗ

ಹೊಸತಾದ ಜಗತ್ತೊಂದನ್ನು ನಮ್ಮ ಮುಂದೆ ತೆರೆದಿಡುವ ಫೆರಾನ್ ಆಡ್ರಿಯಾ ಅವರ ಪಾಕ ಪ್ರಪಂಚ 'ಎಲ್ ಬುಲಿ'ಗೆ ತೆರಳಿದ ಟಿಎಸ್‌ಐನ ಅನು ಗುಲ್‌ಮೋಹರ್ ಆ ಪಾಕಲೋಕದ ವಿಭಿನ್ನತೆಯನ್ನು ಇಲ್ಲಿ  .. ಹೆಚ್ಚಿನ ಓದಿಗೆ..

ಮುಖಾಮುಖಿ

ಬಹುಸಂಖ್ಯಾತರ ಭಾವನೆಗಳಿಗೂ ಬೆಲೆಯಿರಲಿ

ನ್ಯಾಯಮೂರ್ತಿ ಕೆ.ಟಿ. ಥಾಮಸ್ ಅವರು ರಾಜೀವ್ ಗಾಂಧಿ ಹತ್ಯೆ ಪ್ರಕರಣ ವಿಚಾರಣಾ ಪೀಠದಲ್ಲಿ ನ್ಯಾಯಮೂರ್ತಿ ವಧ್ವಾ ಮತ್ತು ನ್ಯಾಯಮೂರ್ತಿ ಖ್ವಾದ್ರಿ ಅವರ ಜೊತೆಗಿದ್ದವರು. ತೀರ್ಪು 4 ತಿಂಗಳ ದಾಖಲೆಯ ವೇಗದಲ್ಲಿ ಹೊರಬಂತ. . ..
ಹೆಚ್ಚಿನ ಓದಿಗೆ..

   ಪ್ರತಿಧ್ವನಿ
 
 ಸಣ್ಣ ಕಥೆ
 
 ಅತಿಥಿ ಅಂಕಣ

ಶುಭಾಶಯ

'ಭಾನುವಾರದ ಭಾರತೀಯನಿಗೆ' ಒಂದು ವರ್ಷ ತುಂಬಿದ್ದು ಸಂತೋಷದ ಸಂಗತಿ. ಕನ್ನಡ ಓದುಗರ ಅಭಿರುಚಿಯನ್ನು ತನಿಖಾ ವರದಿಯ ರೋಚಕ ಬರವಣಿಗೆ, ಚಿಂತನಪರ ಓದುವಿಕೆಯ ಕಡೆಗೆ ಹರಿಯುವಂತೆ ಮಾಡುವಲ್ಲಿ ಟಿಎಸ್‌ಐ ಯಶಸ್ವಿಯಾಗಿದೆ. ಅಂತರ್ಜಾಲದಲ್ಲಿ ಉರ್ದು ಆವೃತ್ತಿಯನ್ನು ಪ್ರಕಟಿಸುತ್ತಿರುವುದು ಮೆಚ್ಚುವಂಥದ್ದು. ಕರ್ನಾಟಕದಲ್ಲಿ ಉರ್ದು ಆವೃತ್ತಿ ಮಾರಾಟಕ್ಕೆ ಲಭ್ಯವಿಲ್ಲದಿರುವುದರಿಂದ ಅದನ್ನು ಅಂತರ್ಜಾಲದಲ್ಲಿ ಓದುತ್ತೇನೆ. .  ಹೆಚ್ಚಿನ ಓದಿಗೆ..

 

ವಾಸು ಸತ್ತ. ಹೊರಡು. ಟೆಲಿಗ್ರಾಂ ಸಿಕ್ಕಿದ್ದೇ ತಡ, ಊರಿಗೆ ಹೊರಟೆ. ಸತ್ತವನು ವಾಸುವಾದರೂ ಸುಬ್ಬನ ಮುಖದಲ್ಲಿ ಪ್ರೇತಕಳೆ ಎದ್ದು ಕಾಣುತ್ತಿತ್ತು. ಬಗ್ಗಿದವನಿಗೆ ಮೂರುಗುದ್ದು ಅಂದಂತೆ ಊರಿಡೀ ಸುಬ್ಬನ ಮೇಲೆ ಪುಕಾರು ಹಬ್ಬಿತು. ವಾಸುಗೆ ನಾಲ್ಕು ತಿಂಗಳಿನಿಂದ ಸರಿಯಾಗಿ ಊಟ ಹಾಕಿರಲಿಲ್ಲವಂತೆ. ಅನ್ನದ ಬಟ್ಟಲಲ್ಲಿ ಮಣ್ಣು ತುಂಬಿ ಕೊಡುತ್ತಿದ್ದರಂತೆ. ಬ್ಬೆಬ್ಬೆಬ್ಬೆ... ಅಂತ ವಾಸು ಚೀರುತ್ತಿದುದು ಲಕ್ಷ್ಮಿಯ ಹೊಡೆತದಿಂದಲೇ ..   ಹೆಚ್ಚಿನ ಓದಿಗೆ..

 

ಕನ್ನಡ ಕಾವ್ಯದಲ್ಲಿ ಹೊಸ ದನಿಗಳು ಇಂಚರಿಸಿದಾಗಲೆಲ್ಲ- ನವೋದಯ, ನವ್ಯ, ಬಂಡಾಯ ಎಲ್ಲ ಸಂದರ್ಭಗಳಲ್ಲೂ- ಕಾವ್ಯ ಸಂಚಯಗಳು (ಆಂಥಾಲಜಿ) ಪ್ರಾತಿನಿಧಿಕ ಸ್ವರೂಪದಲ್ಲಿ ಪ್ರಕಟಗೊಳ್ಳುತ್ತಿರುವುದು ನಮ್ಮ ಸಾಹಿತ್ಯ ಚರಿತ್ರೆಯ ಒಂದು ಭಾಗವೇ ಆಗಿದೆ. ಪ್ರಸ್ತುತ, ಡಿ.ವಿ. ಪ್ರಹ್ಲಾದ್ ಅವರ ಸಂಪಾದಕತ್ವದಲ್ಲಿ ಪ್ರಕಟಗೊಂಡಿರುವ ಸಂಚಯ ವಿಶೇಷ 'ಕಾವ್ಯ ಸಂಭ್ರಮ' ಇತ್ತೀಚಿನ ಹೊಸಕಾವ್ಯದ . ..   ಹೆಚ್ಚಿನ ಓದಿಗೆ..

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .