ಉತ್ತಮ ವಿಶ್ಲೇಷಣೆ
ಟಿಎಸ್‌ಐ ವರದಿ ಮಾಡಿರುವ ರಾಜಕೀಯ ವಿಶ್ಲೇಷಣೆ ಬಹಳ ಚೆನ್ನಾಗಿ ಮೂಡಿಬಂದಿದೆ. ಚುನಾವಣೆಗೆ ಸಂಬಂಧಿಸಿದಂತೆ ಹಲವು ಟಿವಿ ಚಾನೆಲ್‌ಗಳು, ಪತ್ರಿಕೆಗಳು ಸಮೀಕ್ಷೆ ಮಾಡಿದ್ದವು. ಆದರೆ ಅವುಗಳೆಲ್ಲಕ್ಕಿಂತ ಚೆನ್ನಾಗಿ ಈ ಪತ್ರಿಕೆ ವಾಸ್ತವವನ್ನು ತೆರೆದಿಟ್ಟಿದೆ. ಯಾವ ಕ್ಷೇತ್ರದಲ್ಲಿ ಯಾರ ಗೆಲುವು, ಯಾವ ಕಾರಣಕ್ಕೆ, ಗೆಲುವು ಹಾಗೂ ಸೋಲಿಗೆ ಕಾರಣಗಳನ್ನು ..
ಹೆಚ್ಚಿನ ಓದಿಗೆ..
|
|
ಬೆಳದಿಂಗಳ ಕುವರ
ಕವಿಗಳು ವರ್ಣಿಸಿದ ಶುಭ್ರ ಹುಣ್ಣಿಮೆಯ ಚಂದ್ರನಂತೆ ಬೆಳ್ಳಗಿನ ಮಗುವೊಂದು ಹುಟ್ಟಿದರೆ ಹರ್ಷೋನ್ಮಾದಕ್ಕೊಳಗಾಗದ ತಾಯಿತಂದೆ ಭರತಖಂಡದಲ್ಲಿ ಇರಲಿಕ್ಕಿಲ್ಲ. ಹಾಗಿರುವಾಗ ಅದಕ್ಕಿಂತಲೂ ಬೆಳ್ಳಗೆ ಅಂದರೆ ಹಾಲಿಗಿಂತ ಬೆಳ್ಳಗೆ, ಬಿಳಿ ಕಾಗದದ ಹಾಳೆಯಂತೆ, ಬಿಳಿ ಸುಣ್ಣ ಬಳಿದ ಗೋಡೆಯ ಹಾಗೆ ಬೆಳ್ಳಗೆ ಇರುವ ಮಗುವನ್ನು ಹೆತ್ತಾಗ ಹೆತ್ತ ತಾಯಿಗೆ ಹೇಗಾಗಲಿಕ್ಕಿಲ್ಲ, ..
ಹೆಚ್ಚಿನ ಓದಿಗೆ..
|
|
|