ಚಕ್ ದೇ..
'ಎಲ್ಲಿ ನೋಡಿದರೂ ಕ್ರಿಕೆಟ್, ಕ್ರಿಕೆಟ್. ಇನ್ನೇನು ಅಂಬೆಗಾಲಿಕ್ಕುವ ಪುಟ್ಟ ಮಗು ಜೊತೆ ಕ್ರಿಕೆಟ್ ಬಗ್ಗೆ ಕೇಳಿದರೆ ಪಟ ಪಟನೆ ಉತ್ತರಿಸುವ ಸಾಮರ್ಥ್ಯ ಅದಕ್ಕಿದೆ. ಕ್ರಿಕೆಟ್ ತಂಡದ ಬಗ್ಗೆ ಕೇಳಿದರೆ ಎಲ್ಲಾ ಸದಸ್ಯರ ಹೆಸರನ್ನೂ ಹೇಳುತ್ತದೆ. ಅದೇ ಮಗುವಿನಲ್ಲಿ ಹಾಕಿ ಬಗ್ಗೆ ಕೇಳಿದರೆ? ಒಂಚೂರು ಗೊತ್ತಿರುವುದಿಲ್ಲ. ಹೌದು! ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿ ಹೆಸರಿಗೆ ಮಾತ್ರ...
ಹೆಚ್ಚಿನ ಓದಿಗೆ..
|
|
ಬೆಳದಿಂಗಳ ಕುವರ
ಕವಿಗಳು ವರ್ಣಿಸಿದ ಶುಭ್ರ ಹುಣ್ಣಿಮೆಯ ಚಂದ್ರನಂತೆ ಬೆಳ್ಳಗಿನ ಮಗುವೊಂದು ಹುಟ್ಟಿದರೆ ಹರ್ಷೋನ್ಮಾದಕ್ಕೊಳಗಾಗದ ತಾಯಿತಂದೆ ಭರತಖಂಡದಲ್ಲಿ ಇರಲಿಕ್ಕಿಲ್ಲ. ಹಾಗಿರುವಾಗ ಅದಕ್ಕಿಂತಲೂ ಬೆಳ್ಳಗೆ ಅಂದರೆ ಹಾಲಿಗಿಂತ ಬೆಳ್ಳಗೆ, ಬಿಳಿ ಕಾಗದದ ಹಾಳೆಯಂತೆ, ಬಿಳಿ ಸುಣ್ಣ ಬಳಿದ ಗೋಡೆಯ ಹಾಗೆ ಬೆಳ್ಳಗೆ ಇರುವ ಮಗುವನ್ನು ಹೆತ್ತಾಗ ಹೆತ್ತ ತಾಯಿಗೆ ಹೇಗಾಗಲಿಕ್ಕಿಲ್ಲ, ..
ಹೆಚ್ಚಿನ ಓದಿಗೆ..
|
|
|