ಆಳೋರು ಎಚ್ರಾಗ್ತಾರಾ?
ಇನ್ನಾದ್ರೂ ಎಚ್ರಾಗ್ತಾರಾ? ನಮ್ಮ ಆಳೋ ನಾಯಕ್ರುಗಳು? ಮಖಕ್ಕ್ ಹೊಡ್ದಂಗ ಇದ್ದದ್ದನ್ನ ಏನೂ ಮುಚ್ಚದ ಉತ್ತರ ಕರ್ನಾಟಕದ ಚುನಾವಣೆ ವಿಶ್ಲೇಷಣೆ ಜೊತಿಗಿ ಜನರ ಜಡತ್ವ (ನಮಗ್ಯಾಕೆ ಬೇಕ್ರಿ ಅನ್ನೋ ಸ್ವಭಾವ) ಭಾಳ ಛಲೋ ಬರ್‍ದೀರಿ. ಹೌದು, ಇಲ್ಲಿಯ ರಾಜಕಾರಣಿಗಳು ಖಾಯಂ ಆಗಿ ನಿದ್ದಿ ಅಮಲಿನಿಂದ ...
ಹೆಚ್ಚಿನ ಓದಿಗೆ..
|
|
ಹೊಸದಾದ ಫ್ರೇಮ್
ಬೆವರಿಂದ ಬಟ್ಟೆ ಮೈಗಂಟಿದ್ದವು. ಕಾಯ್ದ ಆರ್.ಸಿ.ಸಿ.ಯಿಂದ ಬಿರುಗಾಳಿ ಎಳೆದು ಬಿಡುತ್ತಿದ್ದ ಫ್ಯಾನ್ ಕಡೆ ನೋಡಿದ, ನನ್ನಿಂದ ಇಷ್ಟೇ ಆಗೋದು ಎಂಬಂತೆ ಸುತ್ತುತಿತ್ತು. ಕೂತು ಸಾಕಾಗಿತ್ತು. ಇನ್ನೇನು ಊಟದ ಸಮಯ. ಬಹುಶಃ ಈಗ ಒಳಗೆ ಕರಿಬಹುದೇನೋ ಎಂದು ಉತ್ಸಾಹ ತುಂಬಿಕೊಂಡು
ಅರ್ಧಗಂಟೆ ಕಳೆಯಿತು. ಯಾವ ಸೂಚ ..
ಹೆಚ್ಚಿನ ಓದಿಗೆ..
|
|
|