ಹೊಸ ಅಲೆ ಎಬ್ಬಿಸಿದ ಟಿಎಸ್‌ಐ
ಎಂದೂ ವಾರಪತ್ರಿಕೆಗಳನ್ನು ಮುಟ್ಟದ ನನ್ನ ಮಕ್ಕಳು 'ಸಂಡೆ ಇಂಡಿಯನ್' ಬಂದ ಕೂಡಲೇ ಕಸಿದಾಡಿ ಓದತೊಡಗುತ್ತಾರೆ. ಪತ್ರಿಕೆಯ ವಿನ್ಯಾಸ, ಭಾಷೆ ಹಾಗೂ ಅಲ್ಲಿಯ ಸಂಗತಿಗಳು ನನ್ನ ಮಕ್ಕಳಿಗೆ ತುಂಬ ಹಿಡಿಸಿರುವುದೊಂದು ವಿಶೇಷವೇ. ಹೊಸ ಬಗೆಯ ಹೊಸ ವಿಸ್ತಾರದ ಹೊಸ ನೋಟದ ಈ ಪತ್ರಿಕೆ ಒಂದು ಹೊಸ ಓದುಗ ಜಗತ್ತನ್ನು ಸೂಜಿಗಲ್ಲಿನಂತೆ ಸೆಳೆಯುತ್ತ ಹೊಸ ಅಲೆ ಎಬ್ಬಿಸಿದೆ....
ಹೆಚ್ಚಿನ ಓದಿಗೆ..
|
|
ಉಗ್ರಬಂಧ
ಪ್ರೊ.ಮೋಹನ್ ರಾಮ್, ಆಗ ತಾನೇ ಅಂಚೆಯಲ್ಲಿ ತಮ್ಮ ಪರಿಶೀಲನೆಗೆಂದು ಬಂದಿದ್ದ ಥೀಸಿಸ್ ಕೈಗೆತ್ತಿಕೊಂಡು, ಅದರ ಶೀರ್ಷಿಕೆ ಓದುತ್ತಿದ್ದಂತೆ ವಿಚಲಿತಗೊಂಡಿದ್ದರು. ತಾಯಿ-ಮಕ್ಕಳ ಕಲಹ ಸಾಧ್ಯವೆ? ಎಂಬ ಶೀರ್ಷಿಕೆಯ ಆ ಥೀಸಿಸ್ ತಮ್ಮ 30 ವರ್ಷದ ಸಂಶೋಧನೆಯನ್ನೆಲ್ಲ ಕೆಣಕುವಂತಿತ್ತು. ಡಾರ್ವಿನ್ನನ ವಾದದ ರೀತ್ಯ ಎಲ್ಲ ಜೀವಗಳಲ್ಲಿಯೂ ..
ಹೆಚ್ಚಿನ ಓದಿಗೆ..
|
|
ಒದೆಯದ-ಹಾಲೂ ಕೊಡದ ದನ
ಗುಲ್ಬರ್ಗ ಜಿಲ್ಲೆಯ ಜೇವರ್ಗಿ ಕ್ಷೇತ್ರದಿಂದ ಸತತ ಎಂಟು ಬಾರಿ ಆರಿಸಿ ಬಂದು ಇದೀಗ ಗಿನ್ನಿಸ್ ದಾಖಲೆಗೆ ಸಜ್ಜಾಗಿರುವ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರನ್ನು ಅಲ್ಲಿನ ಜನ ಒಂದೇ ವಾಕ್ಯದಲ್ಲಿ ವಿಶ್ಲೇಷಿಸುವುದು ಹೀಗೆ. ಧರ್ಮಸಿಂಗ್ ಅವರು ಕಳೆದ 35 ವರ್ಷಗಳಿಂದ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 14 ವರ್ಷ ಮಂತ್ರಿಯಾಗಿದ್ದು
... ಹೆಚ್ಚಿನ ಓದಿಗೆ..
|