ಕತ್ತಲಲ್ಲಿರುವ ಬಡವರ ಬದುಕು
'ತುತ್ತಿನ ಚೀಲ ತುಂಬಲು ಕಾಡಿನ ಕಡೆಗೆ' (ಅಜಿತ್ ಕುಮಾರ್) ಹೃದಯಸ್ಪರ್ಶಿ ಲೇಖನ. ಹೊಟ್ಟೆಪಾಡಿಗಾಗಿ ಪ್ರತಿ ನಿತ್ಯ ಛತ್ತೀಸ್‌ಗಢ ರಾಜ್ಯದ ರಾಯಗಢ ರೈಲು ನಿಲ್ದಾಣದಿಂದ ತಮ್ಮ ರಾಜ್ಯದ ಗಡಿದಾಒರಿಸ್ಸಾಕ್ಕೆ ಹೋಗಿ ಸೌದೆಗಾಗಿ ಪರದಾಡುವ ಸ್ಥಿತಿ ನೋಡಿ ಕಣ್ಣೀರು ಮಿಡಿಯಿತು. ಭಾರತ ಸ್ವಾತಂತ್ರ್ಯ ಪಡೆದು 60 ವರ್ಷಗಳು ಕಳೆದರೂ, ನಮ್ಮ ದೇಶದ ಬಡವರ ..
ಹೆಚ್ಚಿನ ಓದಿಗೆ..
|
|
ಗಜಲುಗಳು
ಐಸಿಯು ಎಂಬ ಸಾವಿನ ಮನೆಯನ್ನು ಯಾರೂ ನಡೆದುಕೊಂಡು ಹೊಕ್ಕುವುದಿಲ್ಲ. ಬದಲಾಗಿ ಸ್ಟ್ರೆಚರ್ ಅಥವಾ ವೀಲ್ ಚೇರಿನ ಮೇಲೆ ಒದ್ದಾಡುತ್ತಲೋ ನಿಶ್ಚಲರಾಗಿಯೋ ಹೊಕ್ಕುತ್ತಾರೆ. ಹಾಗೆ ವೀಲ್ ಚೇರಿನ ಮೇಲೆ ಒರಗಿ ಐಸಿಯು ಹೊಕ್ಕ ಆ ವೃದ್ಧರ ಮುಖದಲ್ಲೇನೂ ಅಂಥ ಯಾತನೆಯೋ ವೇದನೆಯೋ ಯಾವುದೂ ದೂರದಲ್ಲಿ ಕುಳಿತಿದ್ದ ನನಗೆ ..
ಹೆಚ್ಚಿನ ಓದಿಗೆ..
|
|
|