ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ವಿಶೇಷ ಅಂಕಣಗಳು
ಮುಖಪುಟ ಲೇಖನ
ಸಂಪಾದಕೀಯ
ಪ್ರಸೂನ್ ಮಂಜುಂದಾರ್

ಬದುಕೇ ಬೆಂಗಾಡು! .. ಹೆಚ್ಚಿನ ಓದಿಗೆ..
ಪಾಲ್ ಕ್ರುಗ್ಮನ್

ಚರಿತ್ರೆಯ ಪುಟ ಸೇರಿದ ಅಗ್ಗದ ಆಹಾರ... !... ಹೆಚ್ಚಿನ ಓದಿಗೆ
ವಿಶ್ವ ರಂಜನ್
'ಸುಳ್ಳಿನ ಕಂತೆಯ ಕೆಳಗೆ ಸತ್ಯದ ಹಣತೆ .. ಹೆಚ್ಚಿನ ಓದಿಗೆ.

ಭಾರತದ ಉತ್ಕೃಷ್ಟ & ನಿಕೃಷ್ಟ ಆಸ್ಪತ್ರೆಗಳು

 ಭಾರತದ ವೈದ್ಯಕೀಯ ವ್ಯವಸ್ಥೆ ಎಷ್ಟರಮಟ್ಟಿಗೆ ಗ್ರಾಹಕ ಸ್ನೇಹಿಯಾಗಿದೆ? ಆಸ್ಪತ್ರೆಗಳ ವ್ಯವಸ್ಥೆ ಬಗ್ಗೆ ಎಷ್ಟು ಮಂದಿಗೆ ತೃಪ್ತಿಯಿದೆ? ದೇಶದ ವೈದ್ಯಕೀಯ ವ್ಯವಸ್ಥೆಯ ಗುಣಮಟ್ಟದ ಕುರಿತು ಟಿಎಸ್‌ಐ-ಐಸಿಎಂಆರ್ ನಡೆಸಿದ ಗ್ರಾಹಕರ ಅಭಿಪ್ರಾಯ ಸಂಗ್ರಹ ಇಲ್ಲಿದೆ .. ಹೆಚ್ಚಿನ ಓದಿಗೆ...

30 ಕೋಟಿ ಬಡವರಿಗೆ ಉಚಿತ ಆರೋಗ್ಯ ವಿಮೆ ಯೋಜನೆ ಯಶಸ್ಸು ಅಡಗಿರುವುದು ಅನುಷ್ಠಾನದಲ್ಲೇ...
Professor Arindam Chaudhuri, Renowned Management Guru & Economist, Dean - IIPM ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿ ದೇಶದ ಕೋಟ್ಯಂತರ ಬಡವರು ಹೊತ್ತಿನ ತುತ್ತಿಗೂ ಪರದಾಡುವ ಸ್ಥಿತಿಯಲ್ಲಿರುವಾಗ, ಬಡತನ ರೇಖೆಯ ಕೆಳಗಿರುವ ಮೂವತ್ತು ಕೋಟಿ ಜನರಿಗೆ ಉಚಿತವಾಗಿ ಆರೋಗ್ಯ ವಿಮೆ ನೀಡುವ ಭಾರತ ಸರ್ಕಾರದ ಇತ್ತೀಚಿನ ಘೋಷಣೆ ಭರವಸೆದಾಯಕ. ರಾಷ್ಟ್ರೀಯ ಅಸಂಘಟಿತ ವಲಯ ಉದ್ಯಮ ಆಯೋಗದ ಸೂಚನೆ ಮೇರೆಗೆ ಜಾರಿಗೆ ಬರಲಿರುವ ... ಹೆಚ್ಚಿನ ಓದಿಗೆ..

ಸಂಚಿಕೆ -20 / 04 / 2008

ವಿಶೇಷ ವರದಿ

ಮುಖಾಮುಖಿ
ಇತರ ವಿಭಾಗಗಳು

ಕೊಡಚಾದ್ರಿ ಬುಡದಲಿ ಕೋಲಾಹಲ

'ಕೊಲ್ಲೂರಿನ ಕೊಡಚಾದ್ರಿ ಬೆಟ್ಟದ ಬುಡದಲ್ಲಿರುವ 'ಭಕ್ತಿವೇದಾಂತ ಇಕೊ ವಿಲೇಜ್'ನ ಮುಖ್ಯಸ್ಥ ತತ್ವದರ್ಶನ ದಾಸ ಅಲಿಯಾಸ್ ಥಾಮಸ್ ವೆಯ್ನೆ ರಾಪನೊಸ್ ಅವರು   .. ಹೆಚ್ಚಿನ ಓದಿಗೆ..

ಲಂಗರು

ಸಂಜೆಯ ಮೆರುಗಲ್ಲಿ ಸಾಲ್ಸಾ ಸಮ್ಮಿಲನ

ಭಾರತದಲ್ಲಿ ಹೊಸ ಅಲೆ ಎಬ್ಬಿಸಿರುವ ಸಾಲ್ಸಾ ನೃತ್ಯ ಇಂದು ಎಲ್ಲರನ್ನೂ ಉತ್ಸಾಹದ ಅಲೆಯಲ್ಲಿ ತೇಲಿಸುತ್ತಿದೆ. 'ದ ಸಾಲ್ಸಾ ಇಂಡಿಯಾ ಫೆಸ್ಟಿವಲ್'ಗೆ ಭೇಟಿ ನೀಡಿದ ...ಹೆಚ್ಚಿನ ಓದಿಗೆ..

ಹಣದುಬ್ಬರದ ಬಿಸಿ ಕಾಂಗ್ರೆಸ್‌ಗೆ ತಟ್ಟುವ ಸಾಧ್ಯತೆಯಿದೆ

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಪುನರಾಗಮನ ಕೆಪಿಸಿಸಿಯಲ್ಲಿ ಸಾಕಷ್ಟು ವಿವಾದಗಳಿಗೆ ಎಡೆ ಮಾಡಿಕೊಟ್ಟಿತ್ತು. ಮಹಾರಾಷ್ಟ್ರ ರಾಜ್ಯಪಾಲರ... ಹೆಚ್ಚಿನ ಓದಿಗೆ.

ಹೆಜ್ಜೆಗಳು

ಬಿಳಿ ನಾಡಿನ ಕರಿ ಇತಿಹಾಸ

ಕ್ಷಮಿಸಿ ಎಂಬುದು ಬರೀ ಒಂದು ಪದ ಅಷ್ಟೆ. ಕ್ಷಮಿಸಿ ಎಂದ ಕೂಡಲೇ ಬಿಳಿಯನೊಬ್ಬ ತನ್ನ ಗಾಯಗಳೆಲ್ಲಾ ಮಾಸಿದಂತೆ ನಟಿಸಬಹುದು. ಏಕೆಂದರೆ ಆತ ಕ್ಷಮೆ ಕೇಳಿಯಾಗಿರುತ್ತದೆ. ಆದರೆ ನನ್ನ ಜನರು ಮತ್ತೂ ಯಾತನೆ ಅನುಭವಿಸುತ್ತಾರೆ... ಹೆಚ್ಚಿನ ಓದಿಗೆ..

   ಪ್ರತಿಧ್ವನಿ
 
 ಸಣ್ಣಕಥೆ
 
 ಬಿಚ್ಚುಮಾತು

ಹಣದುಬ್ಬರಕ್ಕೆ ಕಡಿವಾಣ ಅಗತ್ಯ

ಮುಂಬರುವ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಟಿಎಸ್‌ಐ ಹಾಗೂ ಐಸಿಎಂಆರ್-ಸಿ ನಡೆಸಿದ ಚುನಾವಣಾ ಪೂರ್ವ ಮತದಾರರ ಸಮೀಕ್ಷೆ ಅಪೂರ್ವ ಮಾಹಿತಿಗಳನ್ನೇ ನೀಡಿದೆ. ಆಯಾ ಮುಖ್ಯಮಂತ್ರಿಗಳ ಕಾರ್ಯ ನಿರ್ವಹಣೆ ಕುರಿತು ಮತದಾರರ ಅಭಿಪ್ರಾಯಗಳು ನಿಜಕ್ಕೂ ಆಶ್ಚರ್ಯ ಮೂಡಿಸಿದೆ. ನಿರೀಕ್ಷಿಸಿರದ ಫಲಿತಾಂಶವನ್ನು ಈ ಸಮೀಕ್ಷೆ ಹೊತ್ತು ತಂದಿದೆ. ನಂದಿಗ್ರಾಮ ದುರಂತದ ನಂತರವೂ ಅಲ್ಲಿನ ಶೇ. .  ಹೆಚ್ಚಿನ ಓದಿಗೆ..

 

ಗಡಿಯಾರ ಮಾರುವ ಅಜ್ಜಿ

ಮಲಗಿದ್ದ ಜನ ಏಳುವುದಕ್ಕೂ ಮೊದಲು ಈ ಹೊತ್ತು ಮಾರುವವರು ಬೀದಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಹಾಲು ಬೇಕಾ, ತರಕಾರಿ ಬೇಕಾ, ಹೂವು ಬೇಕಾ, ಮೀನು ಬೇಕಾ ಎಂದು ಬೇಕುಗಳ ಪಟ್ಟಿಯನ್ನ ಜನರ ಮುಂದಿಡುತ್ತಾರೆ. ಬಿಸಿಲು ಏರಿದ ಹಾಗೆ ಇನ್ನೂ ಕೆಲವರು ಕೈಗಾಡಿಗಳನ್ನ ತಳ್ಳಿಕೊಂಡೋ ಇಲ್ಲ ಹೊರೆ ಹೊತ್ತೋ ಮನೆಮನೆಗಳ ಮುಂದೆ ಕಾಣಿಸಿಕೊಳ್ಳುತ್ತಾರೆ. ಸಿಲಾವರ್ ಪಾತ್ರೆ ಸಿದ್ದಮ್ಮ, ಸ್ಟೀಲ್ ಪಾತ್ರೆ ಮುನಿವೇಲು,   ಹೆಚ್ಚಿನ ಓದಿಗೆ..

 

ಜೊತೆ ಜೊತೆಯಲಿ...

ಅಲ್ಪಾವಧಿ ನಟನೆಯ ನಡುವೆ ಪೂರ್ಣಾವಧಿ ಪ್ರೇಮವನ್ನೇ ನಂಬಿಕೊಂಡ ದಂಪತಿ ತಮ್ಮ ಪ್ರೇಮಗಾಥೆ ಹೇಳತೊಡಗಿದರೆ ಮತ್ತಷ್ಟು ಕೇಳಬೇಕನಿಸುತ್ತದೆ. ತುಂಟಿ ಕಾಜೋಲ್ ಮತ್ತು ಅಂತರ್ಮುಖಿ ಅಜಯ್ ಜೀವನಾನುಬಂಧದ ಝಲಕ್ ಇಲ್ಲಿದೆ  ಹೆಚ್ಚಿನ ಓದಿಗೆ..

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .