ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ವಿಶೇಷ ಅಂಕಣಗಳು
ಮುಖಪುಟ ಲೇಖನ
ಸಂಪಾದಕೀಯ
ಪ್ರಸೂನ್ ಮಂಜುಂದಾರ್

'ರಿಸ್ಕ್ ರೇಟಿಂಗ್' ನ ಮೂಲವೆಲ್ಲಿ?... ಹೆಚ್ಚಿನ ಓದಿಗೆ..
ಪಾಲ್ ಕ್ರುಗ್ಮನ್

ಇದು 'ದಿಲ್‌ಬರ್ಟ್ ಕಾರ್ಯತಂತ್ರ'!... ಹೆಚ್ಚಿನ ಓದಿಗೆ
ಗೌತಮ್ ಭಿಮಾನಿ
'ದಿಗ್ಗಜರ ಮುಖಾಮುಖಿ... ಹೆಚ್ಚಿನ ಓದಿಗೆ.

ತೆಂಡೂಲ್ಕರ್‌ಗಿಂತ ದ್ರಾವಿಡ್ ಶ್ರೇಷ್ಠ ಬ್ಯಾಟ್ಸ್‌ಮನ್?

 ವಿರೋಧಿ ಪಾಳೆಯದ ನಾಯಕರು ಯಾವಾಗಲೂ ದ್ರಾವಿಡ್ ವಿಕೆಟ್ ಪಡೆಯುವುದು ಬಹಳ ಕಷ್ಟ ಎನ್ನುತ್ತಾರೆ. ದ್ರಾವಿಡ್ ಎಂದೂ ಬಿರುಸಿನ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಕಳೆದುಕೊಳ್ಳುವ ಜಾಯಮಾನ ಹೊಂದಿಲ್ಲ. ಹಾಗಿದ್ದರೆ ಅದೊಂದು ಗುಣ ಮಾತ್ರ ಅವರ ಯಶಸ್ಸಿನ ರಹಸ್ಯವೇ? .. ಹೆಚ್ಚಿನ ಓದಿಗೆ...

ಶ್ರೀಮಂತರಿಗೆ ಹೆಚ್ಚಿನ ಸಂಬಳದ ವರ, ಬಡವರಿಗೆ ಬೆಲೆ ಏರಿಕೆಯ ಶಾಪ! ಇದಕ್ಕಿಂತ ದೊಡ್ಡ ನಾಚಿಕೆಗೇಡು ಬೇರೇನಾದರೂ ಇದೆಯೇ? 
Professor Arindam Chaudhuri, Renowned Management Guru & Economist, Dean - IIPM ಪ್ರತಿ ತಿಂಗಳಿಗೆ ರೂ.750 ಎಂದು ನಿಗದಿಗೊಳಿಸಿದರೆ ನಮ್ಮ ಒಟ್ಟು ಜನಸಂಖ್ಯೆಯ ಶೇಕಡಾ ೬೫ರಷ್ಟು ಮಂದಿ ಈ ದಾರಿದ್ರ್ಯ ರೇಖೆಗಿಂತ ಕೆಳಗೆ ಸರಿದು ನಿಲ್ಲುತ್ತಾರೆ. ಜಾಗತಿಕ ಮಟ್ಟದಲ್ಲಿ ಬಡತನ ರೇಖೆಯನ್ನು ದಿನಕ್ಕೆ ತಲಾ ಒಂದು ಡಾಲರ್‌ಕ್ಕಿಂತ ಕಡಿಮೆಯ ಆದಾಯ ಎಂದು ನಿಗದಿ ಪಡಿಸಲಾಗಿದೆ. ರೂಪಾಯಿಗಳಲ್ಲಾದರೆ ಅದು ತಿಂಗಳಿಗೆ ರೂ.1200 ಆಗುತ್ತದೆ...  ಹೆಚ್ಚಿನ ಓದಿಗೆ..

ಸಂಚಿಕೆ -13 / 04 / 2008
ಬಿಚ್ಚುಮಾತು
ವಿಶೇಷ ವರದಿ
ಇತರ ವಿಭಾಗಗಳು

ಜಾರ್ಜ್ ಕ್ಲೂನಿ: ಸುಂದರ ಮನಸ್ಸಿನ ತಪ್ಪೊಪ್ಪಿಗೆ

'ನನಗೆ ನಿರ್ದೇಶನದ ಹುಚ್ಚು. ನಾನು ನಟನೆಂದು ಹೇಳಿಕೊಳ್ಳುವುದಕ್ಕಿಂತ ನಿರ್ದೇಶಕ ಎಂದು ಹೇಳಿಕೊಳ್ಳಬಯಸುತ್ತೇನೆ. 'ಗುಡ್‌ನೈಟ್ ಆಂಡ್ ಗುಡ್‌ಲಕ್' ಬಳಿಕ ನಾನು ಒಂದೇ ಬಾರಿಗೆ ನೂರಾರು ಕೆಲಸ ಮಾಡುವುದರಲ್ಲಿ ಸಿದ್ಧಹಸ್ತ ಎನ್ನುವುದನ್ನು ಕಂಡುಕೊಂಡಿದ್ದೇನೆ. .. ಹೆಚ್ಚಿನ ಓದಿಗೆ..

ಲಂಗರು

ಒಂದಾನೊಂದು ಕಾಲದಲ್ಲಿ ಹುಲಿ ಇತ್ತು...

ಅನ್ಯಾಯವಾಗಿ ನೈಸರ್ಗಿಕ ಹೋರಾಟಕ್ಕೆ ವನ್ಯಮೃಗಗಳೇ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿವೆ. ಅದರಲ್ಲಿಯಂತೂ ಭಾರತದಲ್ಲಿ ಹುಲಿ ಸಂತತಿ ನಿರ್ನಾಮವಾಗುವ ಹಂತ ತಲುಪಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಚಿತ್ರದಲ್ಲಷ್ಟೇ ಹುಲಿಯನ್ನು ನೋಡಬೇಕಾದ ಕಾಲ ದೂರವಿಲ್ಲ ಎನ್ನುತ್ತಾರೆ ರಾಹುಲ್ ಚೌಧುರಿ ...ಹೆಚ್ಚಿನ ಓದಿಗೆ..

ಪ್ರಧಾನಿ ಆದೇಶಕ್ಕ್ಕೂ ಕಿಮ್ಮತ್ತಿಲ್ಲವೇ?

ಎರಡು 'ಅಧಿಕೃತ ಪ್ರಕರಣ'ಗಳಲ್ಲಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ಆದೇಶವನ್ನು ಅವರ ಸಂಪುಟ ಸದಸ್ಯ ಪಿ. ಚಿದಂಬರಂ ಅವರು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ. ಈ ಕುರಿತು ಪ್ರಿಯಾಂಕ ರಾಯ್ ತನಿಖಾ ವರದಿ... ಹೆಚ್ಚಿನ ಓದಿಗೆ.

ಹೆಜ್ಜೆಗಳು

ಮುಗಿಯದ ಮಧುಚಂದ್ರ

ತುಟಿಯಂಚಲ್ಲಿ ನಗುತ್ತಾ ಕುರ್ಚಿಯಲ್ಲಿದ್ದ ಆ ವ್ಯಕ್ತಿಯ ಹಣೆ ಮೇಲೆ ಕೈಯಿಟ್ಟಳು. ಹಾಗೇ ಕೂದಲನ್ನು ನೇವರಿಸಿ, ಕುರ್ಚಿಯನ್ನು ಹಿಂದಕ್ಕೂ ಮುಂದಕ್ಕೂ ಮೃದುವಾಗಿ ತಳ್ಳಿದರು. ಆಕೆ ಆ ದೊಡ್ಡ ಕಿಟಕಿಯ ಸರಳುಗಳನ್ನು ಹಿಡಿದು ಶೂನ್ಯದತ್ತ ದೃಷ್ಟಿನೆಟ್ಟರು...  ಹೆಚ್ಚಿನ ಓದಿಗೆ..

   ಪ್ರತಿಧ್ವನಿ
 
 ಸಣ್ಣಕಥೆ
 
 ಅತಿಥಿ ಅಂಕಣ

ರಾಷ್ಟ್ರಪತಿ ಸಂದೇಶ

ಅರಿಂದಮ್ ಚೌಧುರಿ ನೇತೃತ್ವದ ಪ್ಲಾನ್‌ಮನ್ ಮೀಡಿಯಾ ಸಂಸ್ಥೆಯು ದಾಖಲೆ ಎನ್ನಬಹುದಾದ 13 ಭಾಷೆಗಳಲ್ಲಿ ಸುದ್ದಿ ವಾರಪತ್ರಿಕೆಯನ್ನು ಹೊರತರುತ್ತಿದ್ದು ಇದೀಗ 14ನೇ ಭಾಷೆ ಭೋಜಪುರಿಯಲ್ಲೂ ಇದೇ ವಾರಪತ್ರಿಕೆ ಪ್ರಕಟಿಸುವ ಸಾಹಸ ಮಾಡಿದ್ದಕ್ಕೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅವರು ಪ್ಲಾನ್‌ಮನ್ ಯಶಸ್ಸಿಗೆ ಪತ್ರದ ಮೂಲಕ ಶುಭ ಹಾರೈಸಿದ್ದಾರೆ...  ಹೆಚ್ಚಿನ ಓದಿಗೆ..

 

ಅವಳ ಪ್ರಶ್ನೆ

ಕಣ್ವರು ಆಶ್ರಮದಲ್ಲಿ ಇಲ್ಲದ ದಿನವೊಂದನ್ನು ಶಕುಂತಲೆ ಆರಿಸಿದಳು. ಮುಂಜಾನೆಯೇ ನಡೆಯಲಾರಂಭಿಸಿದಳು. ಬಹುಶಃ ಆಶ್ರಮದ ಆಚೆಗೆ ಅವಳು ಅಷ್ಟು ದೂರ ನಡೆದುದು ಅದೇ ಮೊದಲು. ದಾರಿಯ ದಣಿವು ಮನಸ್ಸಿಗೆ ಬರಲಿಲ್ಲ. ಕಾನನ ದಾಟುವ ವೇಳೆಗೆ ಸೋತ ಕಾಲುಗಳು ದಂಗೆ ಎದ್ದವು...   ಹೆಚ್ಚಿನ ಓದಿಗೆ..

 

ಕೆಂಪು ಹೃದಯದ ಆತ್ಮಾವಲೋಕನ...

ಸಿಪಿಐ(ಎಂ)ನ 19ನೇ ರಾಷ್ಟ್ರೀಯ ಸಮಾವೇಶದಲ್ಲಿ ಪಕ್ಷವು ತನ್ನ 'ಚಾರಿತ್ರಿಕ ತಪ್ಪು'ಗಳನ್ನು ತಿದ್ದಿಕೊಳ್ಳುವ ನಿರ್ಧಾರ ಮಾಡಿದೆ. ರಾಜಕೀಯ ನೆಲೆ ವಿಸ್ತರಿಸಿಕೊಳ್ಳಲು ಸಾಧ್ಯವಾಗದೇ ಹೋದ ಬಗ್ಗೆ ನಿರಾಸೆ ಕೂಡಾ ಅಲ್ಲಿ ವ್ಯಕ್ತವಾಗಿದೆ. ಈ ಕುರಿತು ಕೊಯಮತ್ತೂರಿನಿಂದ ರಾಜಶೇಖರ ಪಣಿಕ್ಕರ್ ಮತ್ತು ನವದೆಹಲಿಯಿಂದ ಸಂಜಯ್ ಬಾಸಕ್ ಜಂಟಿ ವಿಶ್ಲೇಷಣೆ   ಹೆಚ್ಚಿನ ಓದಿಗೆ..

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .