ಟಿಎಸ್‌ಐ-ಐಸಿಎಂಆರ್-ಸಿ ಮತದಾರರ ವಿಶೇಷ ರಾಷ್ಟ್ರದಾದ್ಯಂತ ಚುನಾವಣಾ ಪೂರ್ವ ಸಮೀಕ್ಷೆ
ಮಹಾರಾಣಿ ಮಾಯಾವತಿ : 2009ರಲ್ಲಿ ಕಿಂಗ್ ಮೇಕರ್?
ಹಣದುಬ್ಬರ, ಭ್ರಷ್ಟಾಚಾರದಿಂದ ಭಾರತೀಯ ಮಧ್ಯಮ ಮತ್ತು ಬಡವರ್ಗ ಅದೆಷ್ಟು ರೋಸಿಹೋಗಿದೆ ಎಂದರೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೆರಡೂ ನೆಲಕಚ್ಚುವುದು ಬಹುತೇಕ ಖಚಿತ. ಹೀಗಾಗಿ ಮುಂದಿನ ಲೋಕಸಭೆಯಲ್ಲಿ ಮಾಯಾವತಿ ಪಾತ್ರ ನಿರ್ಣಾಯಕ