ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ವಿಶೇಷ ಅಂಕಣಗಳು
ಮುಖಪುಟ ಲೇಖನ
ಸಂಪಾದಕೀಯ
ಪ್ರಸೂನ್ ಮಂಜುಂದಾರ್

ವಿಲೀನವಾದರಷ್ಟೇ ಉಳಿಗಾಲ ಹೆಚ್ಚಿನ ಓದಿಗೆ..
ಪಾಲ್ ಕ್ರುಗ್ಮನ್

ಪರಿಹಾರ ಸೂತ್ರ ಅರಿಯದ ಅಭ್ಯರ್ಥಿಗಳು .. ಹೆಚ್ಚಿನ ಓದಿಗೆ
ಯಶವಂತ ಚಿತ್ತಾಲ
'ದಿಗಂಬರ'ನ ನಿರೀಕ್ಷೆಯಲಿ .. ಹೆಚ್ಚಿನ ಓದಿಗೆ.

ಭಾರತದ ಭಾವಲಹರಿ
ಮಹಾರಾಣಿ ಮಾಯಾವತಿ: 2009ರಲ್ಲಿ ಕಿಂಗ್ ಮೇಕರ್?

ಹಣದುಬ್ಬರ, ಭ್ರಷ್ಟಾಚಾರದಿಂದ ಭಾರತೀಯ ಮಧ್ಯಮ ಮತ್ತು ಬಡವರ್ಗ ಅದೆಷ್ಟು ರೋಸಿಹೋಗಿದೆ ಎಂದರೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೆರಡೂ ನೆಲಕಚ್ಚುವುದು ಬಹುತೇಕ ಖಚಿತ. ಹೀಗಾಗಿ ಮುಂದಿನ ಲೋಕಸಭೆಯಲ್ಲಿ ಮಾಯಾವತಿ ಪಾತ್ರ ನಿರ್ಣಾಯಕ .. ಹೆಚ್ಚಿನ ಓದಿಗೆ...

ಚೀನಾದ ಸರ್ವಾಧಿಕಾರಿ ಧೋರಣೆಗೆ ತಕ್ಕ ಪಾಠ ಕಲಿಸುವುದು ಅನಿವಾರ್ಯ
Professor Arindam Chaudhuri, Renowned Management Guru & Economist, Dean - IIPM ಇನ್ನೇನು ಕೆಲವೇ ತಿಂಗಳಲ್ಲಿ ತನ್ನ ನೆಲದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಮೂಲಕ ಚೀನಾ 21 ಶತಮಾನದ ದೈತ್ಯ ರಾಷ್ಟ್ರವಾಗುವ ತನ್ನ ಸಾಮರ್ಥ್ಯವನ್ನು ಜಗಜ್ಜಾಹೀರು ಮಾಡಲಿದೆ. ಅದೇ ಹೊತ್ತಿಗೆ, ಐದು ಸಾವಿರ ವರ್ಷಗಳ ಪುರಾತನ ಸಂಸ್ಕೃತಿಯ ಹೆಗ್ಗಳಿಕೆಯ ಆ ರಾಷ್ಟ್ರದಲ್ಲಿನ ದಂಡನೆಯ ಪರಿ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗಳು ಇದೀಗ ವಿಶ್ವದಾದ್ಯಂತ ಚರ್ಚೆಗೆ ಗ್ರಾಸವಾಗಿವೆ....  ಹೆಚ್ಚಿನ ಓದಿಗೆ..

ಸಂಚಿಕೆ -06 / 04 / 2008
ಬಿಚ್ಚುಮಾತು : ಬಿಪಾಶಾ ಬಸು
ವಿಶೇಷ ವರದಿ
ಇತರ ವಿಭಾಗಗಳು

ಮೋಹಕ ಕಂಗಳ ಮಾದಕ ನಟಿ ಬಿಪಾಶಾ ಅಂತರಂಗ

'ಮಾರ್ಜಾಲ ನಡಿಗೆ'ಯಲ್ಲಿ ಸೈ ಎನಿಸಿಕೊಂಡ ಕೆಲವೇ ದಿನಗಳಲ್ಲಿ ಬಾಲಿವುಡ್ ಲೋಕಕ್ಕೂ ಕಿಚ್ಚು ಹೊತ್ತಿಸಿದ ಕೃಷ್ಣ ಸುಂದರಿಯ ಜೊತೆ ಪ್ರಸಿದ್ಧ ಮೆನನ್ ಮಾತುಕತೆ .. ಹೆಚ್ಚಿನ ಓದಿಗೆ..

ಲಂಗರು

ಮಸಣದ ವಾಸಿಯು ಮಹದೇವನಲ್ಲವೇ?

ಜಾತಿ, ಮತ, ಧರ್ಮದ ಗೋಡೆಗಳಿಂದ ಮನುಷ್ಯ ಕುಲ ಪ್ರತ್ಯೇಕಗೊಂಡರೂ ಎಲ್ಲ ಭೇದ ತೊರೆದ ಸಾವು ಮಾತ್ರ ಎಲ್ಲರಿಗೂ ಸಮಾನ ಎಂಬ ದಾರ್ಶನಿಕ ಮಾತು ನಿಜ... . ಹೆಚ್ಚಿನ ಓದಿಗೆ..

ತುತ್ತಿನ ಚೀಲ ತುಂಬಲು ಕಾಡಿನ ಕಡೆಗೆ

ಹೊಟ್ಟೆಪಾಡಿಗಾಗಿ ಪ್ರತಿನಿತ್ಯ ರೈಲಿನಲ್ಲಿ ಒರಿಸ್ಸಾದ ಅರಣ್ಯಕ್ಕೆ ಹೋಗಿ ಬರುವ ಛತ್ತೀಸ್‌ಗಢದ ಮಹಿಳೆಯರ ಜೊತೆ ಪ್ರಯಾಣ ಮಾಡಿದ ಅಜಿತ್ ಕುಮಾರ್ ಆ ಬಡ ಜನರ ಕಷ್ಟಕೋಟಲೆ ದಾಖಲಿಸಿದ್ದಾರೆ ಹೆಚ್ಚಿನ ಓದಿಗೆ..

ಹೆಜ್ಜೆಗಳು

ಕಾಂಗರೂ ನಾಡಿನಲ್ಲಿ ಏಕಾಂಗಿ...

ಆಸ್ಟ್ರೇಲಿಯಾದ ರಾಜಧಾನಿಗೆ (ಸಿಡ್ನಿ ಅಂದುಕೊಳ್ಳಬೇಡಿ ಮತ್ತೆ! ಆಗಿರಬೇಕಿತ್ತು ಎನ್ನುವ ಕೆಚ್ಚೆದೆ ನನಗಿದೆ) ಕಾಲಿರಿಸಿ ಗಂಟೆಗಳೇ ಉರುಳಿದರೂ ಒಂದು ನರಪಿಳ್ಳೆಯೂ ಕಣ್ಣಿಗೆ ಬಿದ್ದಿರಲಿಲ್ಲ. ಆಗಷ್ಟೇ ಅಲಂಕಾರ ಮಾಡಿಕೊಂಡು ಕುಳಿತಂತಿದ್ದ ಉದ್ಯಾನವನಗಳ... ಹೆಚ್ಚಿನ ಓದಿಗೆ..

   ಪ್ರತಿಧ್ವನಿ
 
 ಸಣ್ಣಕಥೆ
 
 ಅತಿಥಿ ಅಂಕಣ

ಆದಿವಾಸಿಗಳ ಜೀವನ ವೈವಿಧ್ಯಮಯ

ಆದಿವಾಸಿ ಅಭಿವೃದ್ಧಿ: ಮಾಧ್ಯಮ ದೃಷ್ಟಿ' ಅಂಕಣ (ಡಿ.ಎಸ್. ಪೂರ್ಣಾನಂದ) ಬರಹ ಚಿಂತನಾರ್ಹ. ಆದಿವಾಸಿಗಳ ಬದುಕು ಇಂದು ಉಳ್ಳವರ ಹಣದಾಹ, ವಾಣಿಜ್ಯ ದಾಹದಿಂದಾಗಿ ಅಸ್ಥಿರಗೊಳ್ಳುತ್ತಾ ಬಂದಿದೆ. ಪ್ರಗತಿಯ ಹುಚ್ಚಿನಿಂದ ಬೃಹತ್ ಅಣೆಕಟ್ಟುಗಳನ್ನು ಹಾಗೂ ಕೈಗಾರಿಕಾ ವಲಯಗಳನ್ನು ನಿರ್ಮಿಸುವ ಉದ್ದೇಶದಿಂದ ಆದಿವಾಸಿಗಳನ್ನು...  ಹೆಚ್ಚಿನ ಓದಿಗೆ..

 

ಮುಖ್ಯಪ್ರಾಣ

"ಕದಂಬೋತ್ಸವಕ್ಕೆ ನಿಮ್ಮ ಹಾಡುಗಾರಿಕೆಯನ್ನು ಶಿಫಾರಸು ಮಾಡಲಾಗಿದೆ" "ಬೆಳಗಾವಿಯ ಕನ್ನಡ ಸಂಘಕ್ಕೆ ನಿಮ್ಮದೊಂದು ಕಾರ್ಯಕ್ರಮ ಬೇಕಂತೆ" ರಮಣಿ ಒಂದೊಂದೆ ಪ್ರಸ್ತಾವನೆ ಮಾಡಿದರು. ಒಮ್ಮೆ ಪೂನಾದಿಂದ ಯಾರೋ ಫೋನಿನಲ್ಲೆ ಮಹಂತಯ್ಯವರನ್ನು ಸಂಪರ್ಕಿಸಿ ಕಾರ್ಯಕ್ರಮವಿರಿಸಿದ್ದರು. ರಮಣಿಯವರೇ ಆಯೋಜಿಸಿದ್ದರೆಂದ್ತು..   ಹೆಚ್ಚಿನ ಓದಿಗೆ..

 

ಅವಾರ್ಡು ಬೇಕೇ ಅವಾರ್ಡು...

ಪ್ರಶಸ್ತಿಗಳು ಬೀದಿಗೆ ಬಂದಿವೆ. ಅಷ್ಟೇ ಅಲ್ಲ ಬಿಕರಿಗೆ ಇಳಿದಿವೆ. ಕೊಡುವವರ ಸಂಖ್ಯೆ ದೊಡ್ಡದಿರುವ ಹಾಗೆ ಕೊಳ್ಳುವವರ ಸಂಖ್ಯೆ ಕೂಡಾ ರೇಷನ್ ಕ್ಯೂ ಥರಾ ಬೆಳೆಯತೊಡಗಿದೆ. ಲಾಬಿ ನಡೆಸುವ ಸಮರ್ಥನಿಗೆ ಲಾಭದ ಹುದ್ದೆಗಳು ಕಾದಿರುತ್ತವೆ ಎನ್ನುವುದು ಎಲ್ಲರಿಗೂ ತಿಳಿದುಹೋಗಿದೆ.   ಹೆಚ್ಚಿನ ಓದಿಗೆ..

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .