ಹಿಂದಿ
ಹಾಡುಗಳ
ಭರಾಟೆ,
ಪಾಶ್ಚಾತ್ಯ
ಸಂಗೀತದ
ಸೆಳೆತದ
ನಡುವೆ
ಶಾಸ್ತ್ರೀಯ
ಸಂಗೀತಕ್ಕೆ
ಪ್ರಾಧಾನ್ಯ
ಕಡಿಮೆಯಾಗುತ್ತಿದೆ.
ಗಾಯನ
ಸ್ಫರ್ಧೆ
ಗಳಿಂದಾಗಿ
ಯುವ
ಜನತೆ
ಇನ್ನೂ
ಕೊಂಚ
ಆಸಕ್ತಿ
ಉಳಿಸಿಕೊಂಡಿರುವುದು
ಸಮಾಧಾನಕರ.
ದೆಹಲಿ
ಮತ್ತು
ಉತ್ತರ
ಭಾರತದಲ್ಲಿ
ಕರ್ನಾಟಕ
ಶಾಸ್ತ್ರೀಯ
ಸಂಗೀತಕ್ಕೆ
ಪ್ರೋತ್ಸಾಹ
ಹೇಗಿದೆ?
ವಿಷಾದವೆಂದರೆ
ಇಲ್ಲಿ
ಕರ್ನಾಟಕ
ಶಾಸ್ತ್ರೀಯ
ಸಂಗೀತಕ್ಕೆ,
ಕಲಾವಿದರಿಗೆ
ಹೆಚ್ಚಿನ
ಸ್ಥಾನಮಾನ
ಇಲ್ಲ.
ಹಾಗೆ
ಸ್ಥಾನಮಾನ
ದೊರಕಿಸಿಕೊಡಲು
ಕಲಾವಿದರು
ಮುಂದಾಗಬೇಕು.
ಆಸಕ್ತರ
ಅಭಿರುಚಿಗೆ
ತಕ್ಕಂತೆ
ಶಾಸ್ತ್ರೀಯ
ಸಂಗೀತವನ್ನು
ಆಧುನೀಕರಣಗೊಳಿಸುವ
ಬಗ್ಗೆ...
ಆ
ದಿಸೆಯಲ್ಲಿ
ನಾನೂ
ಕೂಡಾ
ಸಾಕಷ್ಟು
ಪ್ರಯೋಗ
ಗಳನ್ನು
ಮಾಡಿದ್ದೇನೆ.
ಇದರಿಂದ
ಯವಜನತೆ
ಶಾಸ್ತ್ರೀಯ
ಸಂಗೀತದತ್ತ
ಆಕರ್ಷಿತರಾಗುತ್ತಾರೆ.
ನಮ್ಮದೇ
ಸಂಗೀತ
ಪರಕೀಯ
ಎಂಬ
ಭಾವನೆ
ಬೆಳೆಯುವುದು
ತಪ್ಪುತ್ತದೆ.
ಸಂಗೀತ
ಕ್ಷೇತ್ರದಲ್ಲಿ
ಅರಳುತ್ತಿರುವ
ಪ್ರತಿಭೆಗಳಿಗೆ
ನಿಮ್ಮ
ಕಿವಿಮಾತು...